NAVIKA First World Conference 2010
       
PHOTOS & VIDEOS
 
Follow Us
 
Vishwa Idol

“Voice Of Navika”

Search for Melody Voice

Click here for English Version

ನಾವಿಕ ಪ್ರಥಮ ವಿಶ್ವ ಕನ್ನಡ ಸಮಾವೇಶದ ಸಮಯದಲ್ಲಿ “ಸ್ವರ ನಾವಿಕ” (“Voice Of Navika”) ಇಂಚರ ಶೋಧ ಸ್ಪರ್ಧೆಯನ್ನು ಏರ್ಪಡಿಸಿದೆಯೆಂದು ತಿಳಿಸಲು ಹರ್ಷವಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಗೆ ಸಮಾವೇಶದಲ್ಲಿ ಜುಲೈ 4 ರಂದು ನಡೆಯುವ ಕರ್ನಾಟಕದ ಶ್ರೇಷ್ಟ ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ. ಹರಿಕೃಷ್ಣ ಅವರ ತಂಡದ ಆರ್ಕೇಸ್ಟ್ರಾದಲ್ಲಿ ಹಾಡಲು ಅವಕಾಶ ನೀಡಲಾಗುವುದು.
• ನೊಂದಾಯಿಸಲು ಕಡೆಯ ದಿನ: June 27, 2010
• ವಯೋಮಿತಿ: 18 ವರ್ಷ ಅಥವಾ ಅದಕ್ಕಿಂತ ಮೇಲು

ಮೊದಲ ಸುತ್ತು:
• ಪ್ರತಿ ಅಭ್ಯರ್ಥಿಯೂ 2 ನಿಮಿಷಗಳ 2 ಹಾಡಗಳನ್ನು ಹಾಡಲು ಅವಕಾಶವಿರುತ್ತದೆ
• ಒಂದು ಹಾಡು (2 minutes) – ಕನ್ನಡ ಚಿತ್ರ ಗೀತೆ
• ಎರಡನೇ ಹಾಡು (2 minutes) – ಭಾವಾಗೀತೆ ಅಥವ ದೇವರನಾಮ ಅಥವ ಜಾನಪದ ಗೀತೆಯಾಗಿರಬೇಕು
• ಈ ಸುತ್ತಿನಲ್ಲಿ Karaoke tracks ಗೆ ಅವಕಾಶವಿಲ್ಲ, ಆದರೆ electronic ಶೃತಿ ಪೆಟ್ಟಿಗೆ ಮತ್ತು electronic ತಬಲ ಉಪಯೋಗಿಸಬಹುದು.
• ಮೊದಲ ಸುತ್ತಿನಲ್ಲಿ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡಬಹುದು
• ಶ್ರೇಷ್ಠ ಹತ್ತು ಅಭ್ಯರ್ಥಿಗಳನ್ನು ಆರಿಸಲಾಗುವುದು.

ಎರಡನೇ ಸುತ್ತು:
• ಇದು ಕನ್ನಡ ಚನಲ ಚಿತ್ರಗೀತೆಗಳ ಸುತ್ತು.
• ನಾಲ್ಕು ನಿಮಿಷ ಅವಧಿಯಲ್ಲಿ ಒಂದು ಹಾಡಿಗೆ ಅವಕಾಶವಿರುತ್ತದೆ.
• ಇದು karaoke round. ಹಾಗೆಂದರೆ ಅಭ್ಯರ್ಥಿಗಳು ತಮ್ಮ ಹಾಡಿನ track ಗಳನ್ನು ಸ್ಪರ್ಧೆಗೆ ಮುಂಚೆಯೇ ಒದಗಿಸಬೇಕು.
• ಶ್ರೇಷ್ಠ 6 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
• ಈ ಸುತ್ತಿನಲ್ಲಿ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡುವಂತಿಲ್ಲ.

ಮೂರನೇ ಸುತ್ತು:
• ಈ ಸುತ್ತೂ ಸಹ ಕನ್ನಡ ಚಲನ ಚಿತ್ರ ಗೀತೆಯಾಗಿರಬೇಕು.
• ನಾಲ್ಕು ನಿಮಿಷ ಅವಧಿಯಲ್ಲಿ ಒಂದು ಹಾಡಿಗೆ ಅವಕಾಶವಿರುತ್ತದೆ.
• ಇದು karaoke round. ಹಾಗೆಂದರೆ ಅಭ್ಯರ್ಥಿಗಳು ತಮ್ಮ ಹಾಡಿನ track ಗಳನ್ನು ಸ್ಪರ್ಧೆಗೆ ಮುಂಚೆಯೇ ಒದಗಿಸಬೇಕು.
• ಶ್ರೇಷ್ಠ 3 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
• ಈ ಸುತ್ತಿನಲ್ಲೂ ಸಹ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡುವಂತಿಲ್ಲ.

ಅಂತಿಮ ಸುತ್ತು:
• ಇದೂ ಸಹ ಕನ್ನಡ ಚಲನ ಚಿತ್ರ ಗೀತೆಯ ಸುತ್ತಾಗಿರುತ್ತದೆ.
• ನಾಲ್ಕು ನಿಮಿಷ ಅವಧಿಯಲ್ಲಿ ಒಂದು ಹಾಡಿಗೆ ಅವಕಾಶವಿರುತ್ತದೆ.
• ಇದು karaoke round. ಹಾಗೆಂದರೆ ಅಭ್ಯರ್ಥಿಗಳು ತಮ್ಮ ಹಾಡಿನ track ಗಳನ್ನು ಸ್ಪರ್ಧೆಗೆ ಮುಂಚೆಯೇ ಒದಗಿಸಬೇಕು.
• ಈ ಸುತ್ತಿನಲ್ಲೂ ಸಹ ಒಬ್ಬರು ಹಾಡಿದ ಹಾಡನ್ನು ಇನ್ನೊಬ್ಬರು ಹಾಡುವಂತಿಲ್ಲ.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು voiceofnavika@gmail.com ಗೆ ನಿಮ್ಮ ವಿವರಗಳೊಂದಿಗೆ ಈ-ಮೈಲ್ ಕಳುಹಿಸಿ.

ಈ ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಗೆ ಸಮಾವೇಶದಲ್ಲಿ ಜುಲೈ 4 ರಂದು ನಡೆಯುವ ಕರ್ನಾಟಕದ ಶ್ರೇಷ್ಟ ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ. ಹರಿಕೃಷ್ಣ ಅವರ ತಂಡದ ಆರ್ಕೇಸ್ಟ್ರಾದಲ್ಲಿ ಹಾಡಲು ಅವಕಾಶ ನೀಡಲಾಗುವುದು.
• ನೊಂದಾಯಿಸಲು ಕಡೆಯ ದಿನ: June 27, 2010
• ವಯೋಮಿತಿ: 18 ವರ್ಷ ಅಥವಾ ಅದಕ್ಕಿಂತ ಮೇಲು

 © 2010 NAVIKA2010.ORG   |   Terms of Use  |  Privacy Policy e baraha